Header Ads
Breaking News

ಕಟೀಲು ಯಕ್ಷಗಾನ ಮೇಳಗಳ ತಿರುಗಾಟಕ್ಕೆ ತೆರೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ತಿರುಗಾಟ ಈ ಬಾರಿಯ ಸೇವೆಯಾಟದೊಂದಿಗೆ ಭಾನುವಾರ ಕೊನೆಗೊಂಡಿತು. 2018ರ ಡಿ.2ರಂದು ತಿರುಗಾಟ ಆರಂಭಿಸಿದ ಆರೂ ಮೇಳಗಳು ತಾ.26ರ ಕೊನೆ ಸೇವೆಯಾಟ ಹೊರತು ಪಡಿಸಿ 173 ದಿನಗಳಲ್ಲಿ 1038 ಪ್ರದರ್ಶನಗಳನ್ನು ನೀಡಿದೆ.

ಅವುಗಳಲ್ಲಿ 548 ದೇವೀಮಹಾತ್ಮೆ ಪ್ರದರ್ಶನವಾಗಿದ್ದು, ತಿರುಗಾಟದ ಎರಡು ದಿನ ಎಲ್ಲ ಆರೂ ಮೇಳಗಳ ಪ್ರದರ್ಶನ ದೇವಿಮಹಾತ್ಮ್ಯೆಯೇ ಆಗಿದ್ದಿದು ವಿಶೇಷತೆ.

Related posts

Leave a Reply

Your email address will not be published. Required fields are marked *