Header Ads
Breaking News

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ : ವಿಜೃಂಭಣೆಯಿಂದ ನಡೆದ ಹಗಲು ರಥೋತ್ಸವ

ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ಇಂದು ಹಗಲು ರಥೋತ್ಸವ ನಡೆಯಿತು. ನಂತರ ರಥಬೀದಿಯಲ್ಲಿನ ಕಟ್ಟೆಯಲ್ಲಿ ಶ್ರೀ ದುರ್ಗೆಗೆ ಪೂಜೆ ನಡೆಯಿತು ರಾತ್ರಿ ಉತ್ಸವ ಬಲಿ ಭೂತ ಬಲಿ ಶಯನ ನಡೆಯಲ್ಲಿದ್ದು, ಭಾನುವಾರ ಮುಂಜಾನೆ ಕವಾಟೋದ್ಟಟನೆ ರಾತ್ರಿ ಅವಭ್ರತೋತ್ಸವ, ಅತ್ತೂರು ಕೊಡೆತ್ತೂರು ಗ್ರಾಮಸ್ಥರಿಂದ ತೂಟೆದಾರ ಸೇವೆ ನಡೆಯಲಿದೆ.

Related posts

Leave a Reply

Your email address will not be published. Required fields are marked *