Header Ads
Header Ads
Breaking News

ಕಟೈನರ್‌ನಲ್ಲಿ ಅಕ್ರಮ ಜಾನುವಾರು ಸಾಗಾಟ. 20 ಜಾನುವಾರುಗಳ ರಕ್ಷಣೆ. ಸಾಗಾಟ ಮಾಡುತ್ತಿದ್ದ ಐವರ ಬಂಧನ. ಬೈಂದೂರು ಪೋಲಿಸರ ಕಾರ್ಯಾಚರಣೆ.

ಕಂಟೈನರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಸಹಿತ ಐವರನನ್ನು ಬೈಂದೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂದಿಸಿದ್ದಾರೆ. ಬೈಂದೂರು ಸರ್ಕಲ್ ಬಳಿ ಕಂಟೈನರ್ ಪರಿಶೀಲಿಸುವಾಗ ಹಿಂಸಾತ್ಮಕ ರೂಪದಲ್ಲಿ ಜಾನುವಾರುಗಳು ಪತ್ತೆಯಾಗಿದ್ದು, ಸುಮಾರು 20 ಜಾನುವಾರುಗಳನ್ನು ರಕ್ಷಿಸಲಾಗಿದೆ. ಇನ್ನು ಈ ಜಾನುವಾರುಗಳನ್ನು ಬೆಳಗಾವಿಯಿಂದ ತರಲಾಗಿದ್ದು ಶಿವಮೊಗ್ಗಕ್ಕೆ ಸಾಗಿಸುವ ಶಂಕೆ ವ್ಯಕ್ತವಾಗಿದೆ.

Related posts

Leave a Reply