Header Ads
Header Ads
Header Ads
Breaking News

ಕನ್ನಡದ ರಾಜ್ಯೋತ್ಸವ ನಮ್ಮದಮ್ಮ ಆಲ್ಬಮ್ ಬಿಡುಗಡೆ ಸಮಾರಂಭ ನ.1ರಂದು ಮಂಗಳೂರಿನ ಪುರಭವನದಲ್ಲಿ ಕಾರ್ಯಕ್ರಮ

ಸತ್ಯ ಶಾಂತಲ ಪ್ರೋಡಕ್ಷನ್ ಅರ್ಪಿಸುವ ಕನ್ನಡ ಅಭಿಮಾನವನ್ನು ಸಾರುವ ಆಲ್ಬಮ್ ಹಾಡು ಕನ್ನಡದ ರಾಜ್ಯೋತ್ಸವ ನಮ್ಮದಮ್ಮ ಆಲ್ಬಮ್ ಬಿಡುಗಡೆ ಸಮಾರಂಭವು ನವೆಂಬರ್ ೧ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಶ್ಯಾಮ್ ಸುದರ್ಶನ ತಿಳಿಸಿದ್ದಾರೆ.

ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಹಿತ್ಯ ಮತ್ತು ನಿರ್ಮಾಣ ಕವಯತ್ರಿ ಶಾಂತಾ ಕುಂಟಿನಿಯವರದ್ದು, ಜಗದೀಶ್ ಪುತ್ತೂರು ಹಾಡಿದ್ದು, ಸುನೀನ್ ಶೆಟ್ಟಿ ಸುರತ್ಕಲ್ ಅವರ ನೃತ್ಯ ಸಂಯೋಜನೆಯಲ್ಲಿ ಮೂಡಿ ಬಂದಿದೆ ಮಾಹಿತಿ ನೀಡಿದರು.

ವರದಿ: ಶರತ್

Related posts

Leave a Reply