Header Ads
Header Ads
Header Ads
Breaking News

ಕನ್ನಡ ಭಾಷೆ ಅವಹೇಳನ ವಿರುದ್ದ ಪ್ರತಿಭಟನೆ

ಮಂಜೇಶ್ವರ: ಸರಕಾರಿ ಕಾಲೇಜಿನಲ್ಲಿ ನವಂಬರ್ 1 ರಂದು ನಡೆದ ಕನ್ನಡ ಭಾಷೆಯ ಬಗೆಗಿನ ಅವಹೇಳನ ಕುರಿತು ಪ್ರತಿಭಟಿಸುವ ಸಲುವಾಗಿ ಸರಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಾಹಿತ್ಯಕವೇದಿಕೆಯಾದ ಸ್ನೇಹರಂಗದ ಸಹಯೋಗದಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಕಾಸರಗೋಡು ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿತು.ಕಾರ್ಯಕ್ರಮಸಲ್ಲಿ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಪ್ರತಿಭಟನೆಗೆ ನೇತೃತ್ವನೀಡಿದರು. ಪ್ರತಿಭಟನೆಯಲ್ಲಿ ಹಲವಾರು ಮಂದಿ ಪಾಲ್ಗೊಂಡರು

Related posts

Leave a Reply