Header Ads
Header Ads
Header Ads
Breaking News

ಕರಾಟೆಯನ್ನೇ ಜೀವನಾಡಿ ಮಾಡಿಕೊಂಡ ಟ್ವಿನ್ಸ್ ಸಹೋದರಿಯರು

ನೋಡೋಕೆ ಸ್ವಲ್ಪ ದಡೂತಿ ದೇಹ…. ಆದ್ರೆ ಕರಾಟೆಯಲ್ಲಿ ಇವರನ್ನು ಮೀರಿಸುವವರಿಲ್ಲ… ಹೆಣ್ಮಕ್ಕಳು ಕರಾಟೆ ಕಲಿಯೋದ್ರಲ್ಲಿ ಸ್ವಲ್ಪ ಹಿಂದೆ. ಆದ್ರೆ ಆತ್ಮ ರಕ್ಷಣೆಗಾಗಿ ಕರಾಟೆ ಕಲಿತ ಈ ಅವಳಿ ಸಹೋದರಿಯರು ಉಡುಪಿ ಜನರ ಬಾಯಲ್ಲಿ ಕರಾಟೆ ಟ್ವಿನ್ಸ್ ಅಂತಾ ಹೆಸರು ಮಾಡಿದ್ದಾರೆ. ಕರಾಟೆ ಟ್ವಿನ್ಸ್ ಸಹೋದರಿಯರು ಉಡುಪಿಯ ಹೆಣ್ಣು ಮಕ್ಕಳಿಗೆ ಆತ್ಮ ರಕ್ಷಣೆ ಪಾಠ ಮಾಡೊ ಪಣ ತೊಟ್ಟಿದ್ದಾರೆ.

Related posts

Leave a Reply

Your email address will not be published. Required fields are marked *