Header Ads
Header Ads
Breaking News

ಕರಾಳ ದಿನದಂದು ಬಿಜೆಪಿ ವಿಜಯೋತ್ಸವ ಆಚರಿಸಿದ್ದು ಸರಿಯಲ್ಲ ಪುತ್ತೂರಿನಲ್ಲಿ ಅಮಳ ರಾಮಚಂದ್ರ ಹೇಳಿಕೆ

ಪುತ್ತೂರಿನಲ್ಲಿ ಮತ್ತು ದೇಶದಾದ್ಯಾಂತ ಭಾರತೀಯ ಜನತಾ ಪಾರ್ಟಿ ಕಪ್ಪು ಹಣ ವೀರೋದಿ ದಿನಾಚಾರಣೆಯ ಹೆಸರಿನಲ್ಲಿ ವಿಜಯೋತ್ಸವ ಅಚರಿಸಿರುವುದು ಅತ್ಯಂತ ನಾಚಿಕೆಗೆಡಿನ ಸಂಗತಿಯಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರದಾನ ಕಾಂiiದರ್ಶಿ ಅಮಳ ರಾಮಚಂದ್ರ ಹೇಳಿದರು.

ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಥಿ ನಡೆಸಿ ಮಾತನಾಡಿ ಕಪ್ಪು ಹಣ ಪತ್ತೆ, ನಕಲಿ ನೋಟು ನಿಯಂತ್ರಣ, ಭಯೋತ್ಪಾದನೆ ನಿಯಂತ್ರಣ, ಭ್ರಷ್ಟಚಾರ ನಿರ್ಮೂಲನ, ಇದ್ಯಾವೂದೂ ನಿಯಂತ್ರಣವಾಗದೆ ಕೇವಲ ಜನರಿಗೆ ತೋಂದರೆ ಕೊಟ್ಟ ಈ ಹುಚ್ಚಾಟದ ಕ್ರಮಕ್ಕೆ ವಿಜಯೋತ್ಸವ ಮಾಡಿದವರು ತಮ್ಮ ಸುಳ್ಳು ಮಾತುಗಳಿಂದ ಜನರನ್ನು ಮೂರ್ಖರನ್ನಾಗಿಸಬಹುದೆಂದು ಭ್ರಮಿಸಿದ್ದರೆ ಅದು ಅವರ ಮೂರ್ಖತನ ಎಂದರು
ಪತ್ರಿಕಾಗೋಷ್ಟಿಯಲ್ಲಿ ನಗರ ಕಾಂಗ್ರೆಸ್ ಅದ್ಯಕ್ಷಾರಾದ ಸೂತ್ರಬೆಟ್ಟು ಜಗನ್ನಾಥ ರೈ, ಕಾಂಗ್ರೆಸ್ ಸೇವಾ ದಳ ಮುಖ್ಯ ಸಂಘಟಕರಾದ ಜೋಕಿಂ ಡಿ ಸೋಜ, ಯುವ ಕಾಂಗ್ರಸ್ ನ ಮಾಜಿ ಪ್ರದಾನ ಕಾರ್ಯದರ್ಶಿ ರೋಶನ್ ರೈ ಬನ್ನೂರು ಉಪಸ್ಥಿತರಿದ್ದರು.

ವರದಿ: ಪ್ರವೀಣ್ ಪುತ್ತೂರು