Header Ads
Header Ads
Breaking News

ಕರಾವಳಿಯಲ್ಲಿ ಮಳೆಯ ಅವಾಂತರ

 ಕರಾವಳಿಯಲ್ಲಿ ಮುಂಗಾರು ಮಳೆಯೆ ಅಬ್ಬರ ಮುಂದುವರಿದಿದ್ದು, ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ಗಾಳಿಮಳೆಯಾಗುತ್ತಿದೆ.
ಈ ನಡುವೆ ಗಾಳಿಮಳೆಗೆ ನಗರದ ಮಾರುಕಟ್ಟೆ ಬಳಿಯ ಭವಂತಿ ಸ್ಟ್ರೀಟ್‌ನಲ್ಲಿ ಹಳೆ ಕಟ್ಟಡವೊಂದರ ಒಂದು ಪಾರ್ಶ್ವ ಕುಸಿದು ಅದರಡಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದೆ. ಇದರಿಂದ ಕೆಲವು ದ್ವಿಚಕ್ರ ವಾಹನಗಳ ಅದರಡಿ ಸಿಲುಕಿ ಜಖಂಗೊಂಡಿದೆ.ನಗರದ ನೆಹರೂ ಮೈದಾನದ ಎದುರು, ಆರ್‌ಟಿಒ ಕಚೇರಿ ಬಳಿ ಮರವೊಂದು ಗಾಳಿಮಳೆಗೆ ಮರಿದು ರಸ್ತೆಗೆ ಉರುಳಿದೆ. ಇದರಿಂದ ಕೆಲಹೊತ್ತು ವಾಹನಗಳ ಸಂಚಾರಕ್ಕೆ ತೊಡಕುಂತಾಗಿತ್ತು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಮರವನ್ನು ತೆರವುಗೊಳಿಸಲಾಗಿದೆ.

Related posts

Leave a Reply