Header Ads
Breaking News

ಕರಾವಳಿಯಲ್ಲಿ ಸೆ.1ಕ್ಕೆ ಮೀನುಗಾರಿಕೆ ಆರಂಭ

ಕರಾವಳಿ ಭಾಗದಲ್ಲಿ ನಿಯಮಾವಳಿಯಂತೆ ಆ.1ರಿಂದ ಮೀನುಗಾರಿಕೆ ಆರಂಭಿಸಲು ಅವಕಾಶವಿದ್ದರೂ ಈ ಬಾರಿ ಸೆ.1ರಂದು ಮೀನುಗಾರಿಕೆ ಆರಂಭಿಸಲು ಮೀನುಗಾರ ಪ್ರಮುಖರು ನಿರ್ಧರಿಸಿದ್ದಾರೆ. ಕೊರೊನಾ ಸಂಕಷ್ಟದಿಂದ ಕಾರ್ಮಿಕರ ಕೊರತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತೊಡಕುಗಳು ಎದುರಾಗುವ ಕಾರಣ ಆಗಸ್ಟ್ 1ರ ಬದಲು ಸೆ.1ರಂದು ಮೀನುಗಾರಿಕೆ ನಡೆಸಲು ಮೀನುಗಾರ ಪ್ರಮುಖರು ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ಹಾಗಾಗಿ ಇದೇ ಮೊದಲ ಬಾರಿಗೆ ಮೀನುಗಾರಿಕಾ ಬೋಟ್‍ಗಳು ನಿಯಮಾವಳಿಯಂತೆ ಆಗಸ್ಟ್ 1ರ ಬದಲು ಸೆ.1ರಂದು ಕಡಲಿಗಿಳಿಯಲಿದೆ.

Related posts

Leave a Reply

Your email address will not be published. Required fields are marked *