Header Ads
Header Ads
Breaking News

ಕರಾವಳಿಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆ : ತಾಲೂಕು ಮಟ್ಟದ ಕ್ರೀಡಾಕೂಟ ರದ್ದು

ವಿಟ್ಲದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಪರಿಣಾಮ ಕೇಪು ಗ್ರಾಮದ ಕಲ್ಲಂಗಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಾರಂಭಗೊಂಡ ಬಂಟ್ವಾಳ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ಕ್ರೀಡಾಕೂಟವನ್ನು ಎರಡನೇ ದಿನ ರದ್ದುಗೊಳಿಸಲಾಗಿದೆ. ಸೀಟುಗಳು ಹಾರಿ ಹೋಗಿದೆ. ಮೈದಾನದಲ್ಲಿ ನೀರು ತುಂಬಿದ್ದು, ಕೆಸರಿನಿಂದ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಭಾಗವಹಿಸಲು ಸಾಧ್ಯವಾಗಿಲ್ಲ. ಮಳೆಯಲ್ಲಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಇದರಿಂದ ಆಯೋಜಕರಿಗೆ ಭಾರೀ ನಷ್ಟ ಸಂಭವಿಸಿದೆ.

Related posts

Leave a Reply

Your email address will not be published. Required fields are marked *