Header Ads
Breaking News

ಕರಾವಳಿಯಾದ್ಯಂತ ಭಾರೀ ಮಳೆಯಾದ ಹಿನ್ನೆಲೆ : ಲಂಗರು ಹಾಕಿದ ಬೋಟುಗಳಿಗೆ ಭಾರೀ ಹಾನಿ

ಕರಾವಳಿಯಾದ್ಯಂತ ನಿನ್ನೆ ಗುಡುಗು ಸಹಿತ ಭಾರೀ ಮಳೆಯಾದ ಹಿನ್ನೆಲೆ ಮಂಗಳೂರು ಹಳೆ ಬಂದರು ಧಕ್ಕೆಯಲ್ಲಿ ಲಂಗರು ಹಾಕಿದ್ದ ಬೋಟುಗಳ ಹಗ್ಗ ತುಂಡಾಗಿ ಒಂದಕ್ಕೊಂದು ಢಿಕ್ಕಿಯಾಗಿ ಅಪಾರ ಹಾನಿಯಾಗಿದೆ. ಭಾರೀ ಗಾಳಿಗೆ ಹಲವು ಬೋಟುಗಳು ಪಣಂಬೂರು, ಮಿನಕಳಿಯ, ಚಿತ್ರಾಪುರ, ಸುರತ್ಕಲ್, ಸಸಿಹಿತ್ಲು ಸಮುದ್ರ ಕಿನಾರೆಯತ್ತ ಸಾಗಿದೆ. ಲಂಗರು ಹಾಕಿದ ಬೋಟುಗಳಿಗೆ ಹಾನಿಯಾದ ಪರಿಣಾಮ ಮೀನುಗಾರರು ಸಂಕಷ್ಟ ಎದುರಿಸುವಂತಾಗಿದೆ.

Related posts

Leave a Reply

Your email address will not be published. Required fields are marked *