Header Ads
Breaking News

ಕರಾವಳಿಯ ಎಲ್ಲೆಡೆ ದೀಪಾವಳಿಯ ಸಂಭ್ರಮ – ಕಾಪುವಿನಲ್ಲಿ ಕಸ ಕಡ್ಡಿಗಳನ್ನು ಸಂಗ್ರಹಿಸಿ ದಹನ

ಕರಾವಳಿಯ ಎಲ್ಲೆಡೆ ದೀಪಾವಳಿ ಸಂಭ್ರದಿಂದ ಆಚರಿಸಲಾಗುತ್ತಿದೆ. ದೀಪಾವಳಿಯ ಮುನ್ನ ದಿನ ನರಕ ಚತುರ್ದಶಿಯಂದು ಕಾಪುವಿನ ಹಲವೆಡೆ ಮುಳ್ಳಮುಟ್ಟೆಯನ್ನು ಕೊರೊನಾ ಹಿನ್ನಲೆಯಲ್ಲಿ ಈ ಬಾರಿ ಸರಳ ರೀತಿಯಲ್ಲಿ ಆಚರಿಸಲಾಯಿತು. ಮುಳ್ಳಮುಟ್ಟೆ ಗ್ರಾಮದಲ್ಲಿರುವ ಕಸ ಕಡ್ಡಿಗಳನ್ನು ಒಂದೆಡೆ ಸಂಗ್ರಹಿಸಿ ದಹಿಸುವ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಬೆಳಿಗಿನ ಜಾವ ಮುಳ್ಳಮುಟ್ಟೆಯನ್ನು ದಹಿಸುವ ಮೂಲಕ ನರಕ ಚತುರ್ದಶಿಗೆ ವಿರಾಮವಿಟ್ಟು ದೀಪಾವಳಿಗೆ ಸ್ವಾಗತ ಕೋರಲಾಯಿತು.

 

Related posts

Leave a Reply

Your email address will not be published. Required fields are marked *