Header Ads
Header Ads
Breaking News

ಕರಾವಳಿ ಕರ್ನಾಟಕದ ಜನಪ್ರಿಯ ಟಿವಿ ಚಾನೆಲ್‌ಗಳಲ್ಲಿ ಒಂದಾದ “ವಿ4 ನ್ಯೂಸ್” ಚಾನೆಲ್ ಸದಾ ಸಮಾಜದ ಮುನ್ನಡೆಗೆ ಮುನ್ನುಡಿಯನ್ನಿಡುತ್ತಲೇ ಸಾಗುತ್ತಿದೆ.

ಕರಾವಳಿ ಕರ್ನಾಟಕದ ಜನಪ್ರಿಯ ಟಿವಿ ಚಾನೆಲ್‌ಗಳಲ್ಲಿ ಒಂದಾದ “ವಿ4 ನ್ಯೂಸ್” ಚಾನೆಲ್ ಸದಾ ಸಮಾಜದ ಮುನ್ನಡೆಗೆ ಮುನ್ನುಡಿಯನ್ನಿಡುತ್ತಲೇ ಸಾಗುತ್ತಿದೆ. ಕರಾವಳಿ ಅದೆಷ್ಟೋ ಕೋಮು ಗಲಭೆಗಳು, ಅದೆಷ್ಟೋ ಶಾಂತಿ ಕದಡುವ ಘಟನೆಗಳಾದರೂ.. ಸುದ್ದಿಯನ್ನು ತಿರುಚದೇ,ಯಾವುದೇ ಜಾತಿ,ಯಾವುದೇ ಧರ್ಮಕ್ಕೆ ಧಕ್ಕೆಯನ್ನುಂಟು ಮಾಡದೇ. ವಸ್ತುನಿಷ್ಟ ವರದಿಯನ್ನು ಬಿತ್ತರಿಸಿ ಕರಾವಳಿಯ ಶಾಂತಿ ಕಾಪಾಡುವತ್ತ ಕಾರ್ಯನಿರ್ವಹಿಸುತ್ತಲೇ ಬಂದಿದೆ. ಸುದ್ದಿ ಮಾತ್ರವಲ್ಲದೇ “ಕಾಮಿಡಿ ಪ್ರಿಮೀಯರ್ ಲೀಗ್” ಅನ್ನುವಂತಹಾ ರಿಯಾಲಿಟಿ ಶೋ ಮೂಲಕ ಕರಾವಳಿ ಜನತೆಗೆ ಹಾಸ್ಯವನ್ನು ಉಣಬಡಿಸಿದ ಕೀರ್ತಿಯೂ ನಮಗೆ ಸಲ್ಲುತ್ತದೆ.ಇಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣವಾಗಿರುವ ವಾಟ್ಸಪ್, ಪೇಸ್ ಬುಕ್, ಯೂ ಟ್ಯೂಬ್, ಟ್ವೀಟರ್. ಗಳಲ್ಲಿಯೂ ಸಕ್ರಿಯವಾಗಿದೆ. ನಾವು ಈಗ ಯೂ ಟ್ಯೂಬ್‌ನಲ್ಲಿ”30,00,000 + “ವೀಕ್ಷಕರನ್ನು ಹೊಂದಿದ್ದೇವೆ ಎನ್ನಲೂ ಹೆಮ್ಮೆ ಪಡುತ್ತೇವೆ. ಸದಾ ಪ್ರೋತ್ಸಾಹಿಸುತ್ತಿರುವ ಕರಾವಳಿ ಜನತೆಗೆ ನಾವು ಚಿರರುಣಿ.ನಾವು ಸದಾ ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ…….

Related posts

Leave a Reply