Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಕರಾವಳಿ ಕಾಲೇಜಿನಲ್ಲಿ ರಾಷ್ಟ್ರೀಯ ಫಾರ್ಮಸಿ ವೀಕ್ ಹೆಲ್ತ್ ಅವೇರ್‌ನೆಸ್‌ಗಾಗಿ ರ್‍ಯಾಲಿ ಜ್ಯೋತಿ ಸರ್ಕಲ್‌ನಿಂದ ನೆಹರೂ ಮೈದನದವರೆಗೆ

ಮಂಗಳೂರು ಕರಾವಳಿ ಕಾಲೇಜು ಆಫ್ ಫಾರ್ಮಸಿ ವತಿಯಿಂದ ರಾಷ್ಟ್ರೀಯ ಫಾರ್ಮಸಿ ವೀಕ್ ಅಂಗವಾಗಿ ಹೆಲ್ತ್ ಅವೇರ್‌ನೆಸ್ ರ್‍ಯಾಲಿ ಮಂಗಳೂರಿನ ಜ್ಯೋತಿ ಸರ್ಕಲ್‌ನಿಂದ ಕೇಂದ್ರ ಮೈದಾನದ ತನಕ ನಡೆಯಿತು.


ರಾಷ್ಟ್ರೀಯ ಫಾರ್ಮಸಿ ವೀಕ್ ಅಂಗವಾಗಿ ಕಾಲೇಜಿನ ವತಿಯಿಂದ ಒಟ್ಟು ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ೨ನೆ ದಿನ ನಡೆದ ಕಾರ್ಯಕ್ರಮದಲ್ಲಿ ಮಂಗಳೂರಿನ ಜ್ಯೋತಿ ಸರ್ಕಲ್‌ನಿಂದ ಕೇಂದ್ರ ಮೈದಾನದ ತನಕ ಹೆಲ್ತ್ ಅವೇರ್‌ನೆಸ್ ರ್‍ಯಾಲಿ ನಡೆಯಿತು. ತದ ಬಳಿಕ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್‌ಗಳ ಪಾತ್ರ ಏನೆಂಬುದನ್ನು ಇವರಿಸಿದ್ರೌ.


ಕಾರ್ಯಕ್ರಮದಲ್ಲಿ ಜಿ.ಆರ್ ಎಜ್ಯುಕೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಗನೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿ ಲತಾ ಜಿ.ರಾವ್, ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.

ವರದಿ: ಶರತ್ ಸಾಲಿಯಾನ್, ಮಂಗಳೂರು

Related posts

Leave a Reply