Header Ads
Header Ads
Header Ads
Breaking News

ಕರಾವಳಿ ಟ್ರೋಫಿ ರಾಜ್ಯಮಟ್ಟದ ಮುಕ್ತ ರ್‍ಯಾಪಿಡ್ ಚೆಸ್ ಪಂದ್ಯಾಟ ನವೆಂಬರ್ 5 ಮತ್ತು 6 ರಂದು ನಡೆಯಲಿರುವ ಸ್ಪರ್ಧೆ

 

ಕರಾವಳಿ ಟ್ರೋಪಿ ರಾಜ್ಯಮಟ್ಟದ ಮುಕ್ತ ರ್‍ಯಾಪಿಡ್ ಚೆಸ್ ಪಂದ್ಯಾಟವು ನವೆಂಬರ್ 5 ಮತ್ತು 6ರಂದು ಉರ್ವದ ಕೆನರಾ ಹೈಸ್ಕೂಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಸುದೇವ ಅವರು, ಮುಕ್ತ ವಿಭಾಗದ ಪಂಡ್ಯಾಟವು ಸುಮಾರು 400 ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುವ ಸಾಧ್ಯತೆ ಇದೆ. 77,777 ನಗದು ಬಹುಮಾನ ಹಾಗೂ 45 ಟ್ರೋಪಿ ಬಹುಮಾನ ನೀಡಲಾಗುತ್ತದೆ. ಪಂದ್ಯಾಟಕ್ಕೆ ಹೆಸರು ನೀಡಲು ಅಂತಿಮ ದಿನವಾಗಿ ನವೆಂಬರ್ 2 ರ ಮುಂಚಿತವಾಗಿ ಹೆಸರು ನೋಂದಾಯಿಸಬೇಕು ಎಂದು ಹೇಳಿದರು.

ವರದಿ: ಶರತ್

Related posts

Leave a Reply