Header Ads
Breaking News

ಕರ್ನಾಟಕ ಲಾಕ್ ಡೌನ್ ಹಿನ್ನೆಲೆ :ಪಡುಬಿದ್ರಿ ಪೇಟೆ ಸಂಪೂರ್ಣ ಸ್ತಬ್ಧ

ಪಡುಬಿದ್ರಿ ಪೇಟೆ ಸಂಪೂರ್ಣ ಸ್ತಬ್ಧ. ಕರ್ನಾಟಕ ಸರಕಾರ ಕರ್ಫ್ಯೂ ಹೇರಿದ ಹಿನ್ನೆಲೆಯಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯದೆ ಮೆಡಿಕಲ್ ಶಾಪ್, ತುರ್ತು ಅವಶ್ಯಕತೆ ಮಳಿಗೆಗಳು ತೆರೆದಿವೆ. ಹೆದ್ದಾರಿಯಲ್ಲಿ ಅಲ್ಲಲ್ಲಿ ಕೆಲವು ವಾಹನಗಳ ಓಡಾಟ ಬಿಟ್ಟರೆ ಉಳಿದಂತೆ ಎಲ್ಲವೂ ಬಂದ್. ಕಾಪು ಸರ್ಕಲ್ ಇನ್ಸ್‍ಪೆಕ್ಟರ್ ಮತ್ತು ಪಡುಬಿದ್ರಿ ಠಾಣಾಧಿಕಾರಿ ಸ್ವತಃ ಸಿಬಂದಿಗಳೊಂದಿಗೆ ಗಸ್ತು ತಿರುಗಿ ತಮ್ಮ ವಾಹನಗಳ ಮೈಕ್ ಮೂಲಕ ಜನ ಜಾಗ್ರತಿ ಸಂದೇಶ ತಿಳಿಸುವ ಪ್ರಯತ್ನ ಮಾಡಿ ಜನಜಂಗುಳಿ ಇದ್ದ ಸ್ಥಳಕ್ಕೆ ಲಾಟಿ ರುಚಿ ತೋರಿಸಲು ಸಜ್ಜಾಗಿದ್ದಾರೆ.ಅನಗತ್ಯವಾಗಿ ತಿರುಗುವವರ ಮೇಲೆ ಕೇಸು ದಾಖಲಿಸಲಾಗುವುದು ಎಂದು ಪ್ರಚಾರ ಮಾಡಿದರು.

Related posts

Leave a Reply

Your email address will not be published. Required fields are marked *