Header Ads
Header Ads
Breaking News

ಕರ್ನಾಟಕ ಸರಕಾರದ ಉಚಿತ ಬೈಸಿಕಲ್ ವಿತರಣೆ, ಶಾಸಕ ಮೊಯಿದೀನ್ ಬಾವಾ ಚಾಲನೆ

ಮುತ್ತೂರು ಪ್ರೌಢ ಶಾಲೆಯಲ್ಲಿ 2017-18ನೇ ಸಾಲಿನ ಕರ್ನಾಟಕ ಸರಕಾರದ ಉಚಿತ ಬೈಸಿಕಲ್ ವಿತರಣಾ ಕಾರ್ಯಕ್ರಮವನ್ನು ಮಂಗಳೂರು ಉತ್ತರ ಶಾಸಕ ಮೊಹಿದಿನ್ ಬಾವಾ ಬೈಸಿಕಲ್ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಾಂಬ್ಳಿ, sಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಉತ್ತರ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ, ಮಾಜಿ ಪಂಚಾಯತ್ ಸದಸ್ಯೆ ಮೆಲ್ವಿನ್ ಡಿಸೋಜಾ, ಮಾಜಿ ತಾಲೂಕ್ ಪಂಚಾಯತ್ ಮೆಂಬರ್ ಯೂಸುಫ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply