Header Ads
Header Ads
Header Ads
Breaking News

ಕಲಾವಿದೆ ವಿನ್ನಿ ರೋಡ್ರಿಗಸ್ ಅವರ ಚಿತ್ರಕಲಾ ಪ್ರದರ್ಶನ ಸೈಂಟ್ ಜೆರೋಸಾ ಸೂಲ್ಕ್‌ನ ಮೈದಾನದಲ್ಲಿ ಆಯೋಜನೆ

ಮಂಗಳೂರಿನ ಕಲಾವಿದೆ ವಿನ್ನಿ ರೋಡ್ರಿಗಸ್ ಅವರ ಚಿತ್ರಕಲಾ ಪ್ರದರ್ಶನವು ನಗರದ ಸೈಂಟ್ ಜೆರೋಸಾ ಸೂಲ್ಕ್ ನ ಮೈದಾನದಲ್ಲಿ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕಲಾವಿದೆ ವಿನ್ನಿ ರೋಡ್ರಿಗಸ್ ಅವರ ಚಿತ್ರಕಲಾ “ಕಲಾವೈಭವ” ಪ್ರದರ್ಶನವನ್ನು ಮಂಗಳೂರಿನ ಸೈಂಟ್ ಜೆರೋಸಾ ಸೂಲ್ಕ್‌ನ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಈ ಪ್ರದರ್ಶನವನ್ನು ಸಿಸ್ಟರ್ ಮೆಟಿಲ್ಡಾ ಮೊಂತೇರೋ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಕಲಾವಿದೆ ವಿನ್ನಿ ರೋಡ್ರಿಗಸ್ , ಚಿತ್ರಕಲೆಯನ್ನು ಪ್ರೋತ್ಸಾಹಿಸುವ ಮೂಲಕ ಯುವ ಜನಾಂಗ ಪಠ್ಯೇತರ ಚಟುವಟಿಕೆಯಲ್ಲಿ ಕೂಡ ಅಸಕ್ತಿ ವಹಿಸಬೇಕೆಂದರು. ಈ ಸಂದರ್ಭ ಸಿಸ್ಟರ್ ಜೆನಿವಿಯ, ಸಿಸ್ಟರ್ ಸೌಮ್ಯ ಮತ್ತಿತ್ತರರು ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply