Breaking News

ಕಲ್ಲಡ್ಕದಲ್ಲಿ ಇಬ್ರಾಹಿಂ ಖಲೀಲ್‌ಗೆ ಹಲ್ಲೆ ಪ್ರಕರಣ, ಆರೋಪಿ ರತ್ನಾಕರ್ ಶೆಟ್ಟಿ ಆಸ್ಪತ್ರೆಯಿಂದ ಪರಾರಿ, ಮೂವರು ಪೊಲೀಸರ ಅಮಾನತು

ಕಲ್ಲಡ್ಕದಲ್ಲಿ ಇಬ್ರಾಹಿಂ ಖಲೀಲ್ ಎಂಬ ಯುವಕನಿಗೆ ಚೂರಿಯಿಂದ ಇರಿದ ಪ್ರಕರಣದ ಪ್ರಮುಖ ಆರೋಪಿ ಹಿಂಜಾವೇ ಬಂಟ್ವಾಳ ಘಟಕದ ಅಧ್ಯಕ್ಷ ರತ್ನಾಕರ್ ಶೆಟ್ಟಿ ಪುತ್ತೂರು ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಪಿಎಸ್‌ಐ ವಾಮನ, ಹೆಡ್‌ಕಾನ್ಸ್‌ಟೇಬಲ್ ರಾಧಾಕೃಷ್ಣ, ಪಿಸಿ ರಮೇಶ್ ಲಮನಿಯವನ್ನು ಅಮಾನತುಗೊಳಿಸಿ ಜಿಲ್ಲಾ ಎಸ್ಪಿ ಭೂಷಣ್ ಗುಲಾಬ್ ರಾವ್ ಬೊರಸೆ ಆದೇಶ ಹೊರಡಿಸಿದ್ದಾರೆ.

Related posts

Leave a Reply