Header Ads
Header Ads
Breaking News

ಕಾಡಿಗೆ ತೆರಳಿದ್ದ ಯುವಕರು ನಾಪತ್ತೆ ಮಂಗಳೂರು ಹೊರವಲಯದ ಕರಿಂಜೆ ಅರಣ್ಯದಲ್ಲಿ ಘಟನೆ ಮೂರು ದಿನಗಳ ಹಿಂದೆ ಕಾಡಿಗೆ ತೆರಳಿದ್ದ ಯುವಕರು

 

ಕಳೆದ ಮೂರು ದಿನಗಳ ಹಿಂದೆ ಕಾಡಿಗೆಂದು ತೆರಳಿದ್ದ ಇಬ್ಬರು ಯುವಕರು ನಾಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಕರಿಂಜೆ ಅರಣ್ಯದಲ್ಲಿ ನಡೆದಿದೆ.ಮೂಡಬಿದರೆಯ ಕರಿಂಜೆಯ ನಿವಾಸಿಗಳಾದ ಬಬ್ಲಿ ಮತ್ತು ಗ್ರೆಸನ್ ನಾಪತ್ತೆಯಾದ ಯುವಕರು. ಕಳೆದ ಮೂರು ದಿನದ ಹಿಂದೆ ಕಾಡಿಗೆ ಬೇಟೆಗೆಂದು ಹೋಗಿರಬಹುದೆಂದು ಶಂಕಿಸಲಾಗಿದೆ. ಕಾಡಿಗೆ ತೆರಳಿದ ದಾರಿ ಮಾದ್ಯದಲ್ಲಿ ಯುವಕರು ಪ್ರಯಣಿಸಿದ ಜೀಪ್ ಪತ್ತೆಯಾಗಿದೆ.ಈ ಬಗ್ಗೆ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts