Header Ads
Breaking News

ಕಾಡಿನಲ್ಲೇ ವಾಸವಾಗಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ರಕ್ಷಣೆ

ಪ್ರಕೃತಿಯ ಮಡಿಲಿಗೆ ಬೆಂಕಿ ಇಟ್ಟು ವಿಕೃತ ಸಂತೋಷ ಅನುಭವಿಸುತ್ತಿದ್ದ ಮಾನಸಿಕ ವ್ಯಾಧಿ ಬಾಧಿತ ಮಹಿಳೆಯನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ವಶಕ್ಕೆ ಪಡೆದು, ಮಂಜೇಶ್ವರ ಶ್ರೀಸಾಯಿ ಸೇವಾ ಆಶ್ರಮದಲ್ಲಿ ನೆಲೆ ಕಲ್ಪಿಸಿದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವಿಶು ಶೆಟ್ಟಿ ಅವರ ಕಾಳಜಿಯಿಂದಾಗಿ ಮಹಿಳೆಯಿಂದಾಗುವ ಕಾನನ ದಹನ ವಿಕೃತಕ್ರೀಯೆಗೆ ಮುಕ್ತಿ ದೊರಕಿದ್ದಲ್ಲದೇ ಮಹಿಳೆಯ ಅನಾಗರಿಕ ಬದುಕಿಗೂ ಮುಕ್ತಿ ದೊರಕಿದೆ.

Related posts

Leave a Reply

Your email address will not be published. Required fields are marked *