Header Ads
Breaking News

ಕಾಪು ಮಾರಿಗುಡಿಯಲ್ಲಿ ಸಾಂಪ್ರದಾಯಿಕ ಸುಗ್ಗಿ ಪೂಜೆ : ಸರಳವಾಗಿ ನಡೆದ ಧಾರ್ಮಿಕ ಪೂಜೆ

ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ವಾರ್ಷಿಕ ಸುಗ್ಗಿ ಮಾರಿಪೂಜೆ ಸರಳವಾಗಿ ನಡೆಯಿತು. ಮಳೆಯ ನಡುವೆಯೂ ದೂರದೂರಿಂದ ಆಗಮಿಸುವ ಭಕ್ತರು ಜಿಲ್ಲಾಢಳಿತದ ಸೂಚನೆಯಂತೆ ಯಾವುದೇ ಆಡಂಬರವಿಲ್ಲದೆ, ಕ್ಷೇತ್ರದಲ್ಲಿ ಪೂಜೆ ಕಾರ್ಯಗಳು ನಡೆದವು, ಇನ್ನು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪೂಜೆಯಲ್ಲಿ ಭಾಗಿಯಾದ್ರು, ಸಾರ್ವಜನಿಕರಿಗೆ ದೇವಳ ಪ್ರವೇಶಿಸುವ ಅವಕಾಶವಿಲ್ಲದ ಕಾರಣ ಯಾವುದೇ ಸೇವೆಗಳು ಇಲ್ಲದಿರುವುದರಿಂದ ಕ್ಷೇತ್ರದ ಮುಂದೆ ಪ್ರಾರ್ಥಿಸಿ ಮರಳುತ್ತಿರುವ ದೃಶ್ಯ ಕಂಡು ಬಂತು. ಈ ಬಗ್ಗೆ ದೇವಳದ ಪ್ರಧಾನ ಆರ್ಚಕ ಶ್ರೀನಿವಾಸ್ ತಂತ್ರಿ ಅವರು ಈ ಬಗ್ಗೆ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಮಾಹಿತಿ ನೀಡಿದ್ದಾರೆ. 

Related posts

Leave a Reply

Your email address will not be published. Required fields are marked *