Header Ads
Breaking News

ಕಾಮಗಾರಿಯ ಅವ್ಯವಹಾರದಿಂದ ಹದಗೆಟ್ಟ ಕಾರ್ಕಳ ಪುರಸಭೆ ವ್ಯಾಪ್ತಿಯ ಮುಖ್ಯರಸ್ತೆ

ಕಾರ್ಕಳ ಪುರಸಭೆ ವ್ಯಾಪ್ತಿಯ ಮುಖ್ಯರಸ್ತೆ ಹೊಂಡ ಗುಂಡಿಗಳಿಂದ ಆವೃತವಾಗಿದ್ದು, ಮಳೆ ಜಾಸ್ತಿಯಾಗುತ್ತಿದ್ದಂತೆ ಪೇಟೆಯ ರಸ್ತೆಗಳಲ್ಲಿ ಹೊಂಡಗಳಿಂದಾಗಿ ವಾಹನ ಸವಾರರಿಗೆ ತೀವ್ರ ತೊಂದರೆ ಪಡುವಂತಾಗಿದೆ.ಹೆದ್ದಾರಿಯಿಂದ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ವೆಂಕಟರಮಣ ದೇವಸ್ಥಾನದಿಂದ ಮೂರು ಮಾರ್ಗ ತನಕ ಸಂಪೂರ್ಣ ರಸ್ತೆ ಕೆಟ್ಟು ಹೋಗಿದ್ದು , ಪುರಸಭೆ ವ್ಯಾಪ್ತಿಯಲ್ಲಿ 13 ಕೋಟಿ ಒಳಚರಂಡಿ ಕಾಮಗಾರಿಕೆ ಆರಂಭವಾಗಿದ್ದು, ಆರಂಭದ ಹಂತದಲ್ಲಿ ವೆಂಕಟರಮಣ ದೇವಸ್ಥಾನದಿಂದ ಮೂರು ಮಾರ್ಗದ ವರೆಗೆ ಕಾಮಗಾರಿ ನಡೆದಿದ್ದು ಕಾಮಗಾರಿಯ ಅವ್ಯವಹಾರದಿಂದ ಒಳಚರಂಡಿ ಕಾಮಗಾರಿ ರಸ್ತೆ ಪೂರ್ಣವಾಗಿ ಹದಗೆಟ್ಟಿದೆ ಎಂದು ಮಾಜಿ ಪುರಸಭಾಧ್ಯಕ್ಷ ಸುಭೀತ್.ಎನ್. ಆರ್ ಆರೋಪಿಸಿದ್ರು.

Related posts

Leave a Reply

Your email address will not be published. Required fields are marked *