Header Ads
Breaking News

ಕಾರಿನ ಬ್ಯಾಟರಿ ಸ್ಪೋಟಗೊಂಡ ಪರಿಣಾಮ ಬೆಂಕಿ

ಕುಂದಾಪುರ ಹಳ್ಳಿಹೊಳೆ ನಿವಾಸಿ ಕಾರ್ತಿಕ್ ಎಂಬವರ ಹುಂಡೈ ಐ2೦ ಕಾರು ಬ್ರಹ್ಮಾವರ ಭದ್ರಗಿರಿ ಎನ್.ಎಚ್. ೬೬ರಲ್ಲಿ ಶುಕ್ರವಾರ ರಾತ್ರಿ ಬೆಂಕಿ ಆಹುತಿಯಾಗಿದೆ.
ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಕಾರ್ತಿಕ್ ಅವರು ೭ ತಿಂಗಳ ಹಿಂದೆ ಐ20 ಕಾರು ಖರೀದಿಸಿದ್ದರು. ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಈ ಬಗ್ಗೆ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

   

Related posts

Leave a Reply