Header Ads
Header Ads
Header Ads
Breaking News

ಕಾರು ಢಿಕ್ಕಿ ಹೊಡೆದು ಮಹಿಳೆ ಸಾವು ಕುಂಪಲ ವಿದ್ಯಾನಗರ ನಿವಾಸಿ ನಿಶಾ(31)ಮೃತ ದುರ್ದೈವಿ ರಾ.ಹೆ. 66 ರ ಕುಂಪಲ ಬೈಪಾಸ್ ಬಳಿ ಘಟನೆ

 

ಮಹಿಳೆಯೋರ್ವಳು ರಸ್ತೆ ದಾಟುತ್ತಿದ್ದ ಸಂದರ್ಭ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ರಾ.ಹೆ. 66 ರ ಕುಂಪಲ ಬೈಪಾಸ್ ಬಳಿ ನಡೆದಿದೆ. ಕುಂಪಲ ವಿದ್ಯಾನಗರ ನಿವಾಸಿ ಸುಧೀರ್ ಎಂಬುವವರ ಪತ್ನಿ ನಿಶಾ ಮೃತ ದುರ್ದೈವಿ.

ಮಂಗಳೂರಿಗೆ ಕೆಲಸಕ್ಕೆಂದು ತೆರಳಲು ರಸ್ತೆ ದಾಟುತ್ತಿದ್ದ ಸಂದರ್ಭ ಕೇರಳದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಈ ಬಗ್ಗೆ ಉಳ್ಳಾಲಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಆರಿಫ್ ಕಲ್ಕಟ್ಟ, ಉಳ್ಳಾಲ

Related posts

Leave a Reply