Header Ads
Breaking News

ಕಾರ್ಕಳದಲ್ಲಿರುವ ಕೈಸ್ಟ್‌ಕಿಂಗ್‌ನಲ್ಲಿ ಪತ್ರಿಕಾ ದಿನಾಚರಣೆ

ಕಾರ್ಕಳದಲ್ಲಿರುವ ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಯಿತು. ಉಡುಪಿ ಎಂ.ಜಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್ ಕಾಮತ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತರಾಗಿದ್ದ ಶೇಖರ್ ಅಜೆಕಾರು, ರಾಷ್ಟೀಯ ಮಟ್ಟದ ಬಾಲಕಲಾವಿದರಾದ ಸೃಜನ್ಯಾ, ರೆಮೂನಾ ಇವೆಟ್ ಪಿರೇರಾ ಅವರನ್ನು ಕ್ರೈಸ್ಟ್‌ಕಿಂಗ್ ಎಜುಕೇಶನ್ ಟ್ರಸ್ಟ್ ಸದಸ್ಯ ವಾಲ್ಟರ್ ಡಿಸೋಜಾ ಸಮ್ಮಾನಿಸಿದರು. 

ಕಾಲೇಜಿನ ಆಡಳಿತಾಧಿಕಾರಿ ಕೇವಿನ್ ಡಿಮೆಲ್ಲೋ, ಕಾರ್ಕಳ ತಾಲೂಕು ಪರ್ತಕರ್ತರ ಸಂಘದ ಅಧ್ಯಕ್ಷ ಆರ್.ಬಿ. ಜಗದೀಶ್, ಪ್ರಭಾಕರ್ ಭಟ್, ಉಮೇಶ್ ಬೆಳ್ಳಿಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *