Header Ads
Header Ads
Header Ads
Breaking News

ಕಾರ್ಕಳದಲ್ಲಿ ಈದ್ ಉಲ್ ಝುಹ ಆಚರಣೆ ಸಾಲ್ಮರದ ಜಾಮೀ‌ಉ‌ಅ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಮುಸ್ಲಿಂ ಬಾಂಧವರಿಂದ ಶುಭಾಶಯ ವಿನಿಮಯ

 

ಕಾರ್ಕಳದ ಸಾಲ್ಮರದ ಜಾಮಿಯಾ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಝುಹ ಆಚರಿಸಿದರು. ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಧರ್ಮ್ ಗುರುಗಳಾದ ಮೌಲಾನಾ ಝಹೀರ್ ಕಾಸ್ಮಿ ಬಕ್ರೀದ್ ಬಲಿದಾನದ ಬಗ್ಗೆ ಪ್ರವಚನೆ ನೀಡಿ ನಮಜ್ ನೆರೆವೇರಿಸದರು. ನಂತರ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ವರದಿ: ಕೆ.ಎಂ. ಖಲೀಲ್ ಕಾರ್ಕಳ

Related posts

Leave a Reply