Header Ads
Header Ads
Breaking News

ಕಾರ್ಕಳದಲ್ಲಿ ಗಾಳಿ ಮಳೆಯ ಆವಾಂತರ, ಪರ್ಪಲೆಯಲ್ಲಿ ಮನೆಗಳಿಗೆ ಹಾನಿ

ರಸ್ತೆಗುರುಳಿದ ಮರಗಳು, ಹಲವೆಡೆ ವಿದ್ಯುತ್ ಸ್ಥಗಿತ ನಿನ್ನೆ ರಾತ್ರಿ ಕಾರ್ಕಳದಲ್ಲಿ ಮೆಕ್ನು ಚಂಡಮಾರುತದ ಪರಿಣಾಮ ಬಿಸಿದ ಗಾಳಿ ಮಳೆ ಹಾಗೂ ಸಿಡಿಲಿಗೆ ಕಾರ್ಕಳದ ಬಹುತೇಕ ಪ್ರದೇಶಗಳಲ್ಲಿ ರಸ್ತೆಗೆ ಮರಗಳು ಉರುಳಿ ರಸ್ತೆ ತಡೆ ಉಂಟಾಗಿದೆ.

ಕಾಕ್ಳದ ಹಲವಡೆ ವಿದ್ಯತ್ ಸ್ಥಗಿತಗೊಂಡು ವರದಿಯಾಗಿದೆ ಅದಲ್ಲದೆ ಪರಸಭೆ 5 ನೇ ವಾರ್ಡಿನ ಪರ್ಪಲೆ ಚಚ್ ರೋಡ್‌ನ ಬಳಿ 2 ಮನೆಗಳ ಚವಾಣಿ ಹಾರಿ ಹೋಗಿ ಮನೆಯ ಗೃಹಪಯೋಗಿ ವಸ್ತುಗಳಿಗೆ ಹಾಗೂ ಮನೆಗಲಿಗೆ ತೀವ್ರ ತರದಬ ನಷ್ಟ ಉಂಟಾಗಿದೆ ಮಂಜೂಳ ಹಾಗೂ ರಮಣಿ ಆಚಾರ್ಯರ ಮನೆಗಳು ತುಂಬಾ ಹಾನಿ ಉಂಟಾಗಿದೆ ಸ್ಥಳಕ್ಕೆ ಪುರಸಭಾ ಸದಸ್ಯರು ಹಾಗೂ ಕಂದಾಯ ಅಧಿಕಾರಿಗಳು ಬಂದು ಸ್ಥಳ ಪರಿಶೀಲಿಸಿದ್ದಾರೆ.

Related posts

Leave a Reply