Header Ads
Breaking News

ಕಾರ್ಕಳದಲ್ಲಿ ನೀರು ಸಂಗ್ರಹದ ಟ್ಯಾಂಕಿನ ಸಂಪಿನ ತಳಭಾಗ ಕುಸಿತ: ಪೋಲಾಗುತ್ತಿದೆ ನೀರು

ಕಾರ್ಕಳದ ಬಂಡೀಮಠದ ಸಮೀಪ ಇರುವ ಪುರಸಭೆಯ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಟ್ಯಾಂಕಿನ ಸಂಪಿನ ತಳಪಾಯ ಕುಸಿದು ಅಪಾರ ಮಟ್ಟದಲ್ಲಿ ನೀರು ಪೋಲಾಗುತ್ತಿದೆ. ಈ ಬಗ್ಗೆ ಪುರಸಭೆಗೆ ದೂರು ನೀಡಿದರೂ ಈ ವರೆಗೆ ಸ್ಪಂದಿಸಿಲ್ಲ
ಮುಂಡ್ಲಿ ಅಣೆಕಟ್ಟಿನಿಂದ ಕಾರ್ಕಳ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಆದರೆ ಟ್ಯಾಂಕಿನ ಮುಂಡ್ಲಿ ಅಣೆಕಟ್ಟಿನಿಂದ ನೀರು ಸರಬರಾಜಾಗುತ್ತಿದೆ. ಆದರೆ ಸುಮಾರು 10 ಲಕ್ಷ ಲೀಟರ್ ನೀರು ಸಂಗ್ರಹವಾಗುವ ನೀರಿನ ಟ್ಯಾಂಕಿಗೆ ಸುಮಾರು ಏಳು ಗಂಟೆ ಗಂಟೆ ಸಂಪಿನ ಮುಖಾಂತರ ಟ್ಯಾಂಕಿಗೆ ನೀರು ತುಂಬಿ ತುಂಬಿಸುತ್ತಾರೆ. ಟಾಂಕಿಗೆ ನೀರು ತುಂಬುವವರೆಗೆ ಸಂಪಿನ ತಳಭಾಗದಿಂದ ಸಾವಿರಾರು ಲೀಟರ್ ನೀರು ಪೋಲಾಗಿ ಚರಂಡಿಯಲ್ಲಿ ಹಾದು ಹೋಗುತ್ತದೆ. ಬೇಸಿಗೆಯಲ್ಲಿ ಇಂತಹ ನೀರು ಪೋಲಾಗುವ ಪೋಲಾಗುತ್ತಿದ್ದರೂ ಪುರಸಭೆಯ ಗಮನಕ್ಕೂ ತಂದರು ಈ ಸಮಸ್ಯೆಗೂ ನಮಗೂ ಏನು ಸಂಬಂದವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

Related posts

Leave a Reply

Your email address will not be published. Required fields are marked *