Header Ads
Breaking News

ಕಾರ್ಕಳದಲ್ಲಿ ಸರಳವಾಗಿ ನಡೆದ ಬಕ್ರೀದ್ ಆಚರಣೆ

ಇಂದು ಎಲ್ಲಡೆ ಬಕ್ರೀದ್ ಹಬ್ಬ ಹಿನ್ನೆಲೆ ಕಾರ್ಕಳದ ಕೆಲವು ಮಸೀದಿಗಳಲ್ಲಿ ಸರಕಾರದ ಆದೇಶದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬಕ್ರೀದ್ ಆಚರಣೆ ನಡೆಯಿತು. ಮುಸ್ಲಿಂ ಬಾಂಧವರು ದೂರದಿಂದಲೇ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡು ಸರಳವಾಗಿ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಜಮಾತಿನ ಅಧ್ಯಕ್ಷರಾದ ಅಸ್ಫ್ಯಾಕ್ ಅಹಮದ್ ಮಾಧ್ಯಮದ ಮೂಲಕ ಬಕ್ರೀಸದ ಹಬ್ಬದ ಶುಭಾಶಯ ಕೋರಿದರು.

Related posts

Leave a Reply

Your email address will not be published. Required fields are marked *