Header Ads
Breaking News

ಕಾರ್ಕಳದಲ್ಲಿ ಹಸಿದವರ ಹೊಟ್ಟೆಗೆ ಆಹಾರ ನೀಡುವ ಯೋಜನೆ

ಕಾರ್ಕಳ ತಾಲೂಕಿನ ಮದುವೆ ಸೇರಿದಂತೆಕಾರ್ಕಳದಲ್ಲಿ ಹಸಿದವರ ಹೊಟ್ಟೆಗೆ ಉಚಿತವಾಗಿ ಅನ್ನ ನೀಡುವ ಪ್ರಯತ್ನ ’ಅನ್ನಪೂರ್ಣ’ ಕಾರ್ಕಳದಲ್ಲಿ ರೂಪುಗೊಂಡಿದೆ. ಹೌದು, ಕಾರ್ಕಳ ರೋಟರಿ ಕ್ಲಬ್ ಹಾಗೂ ಬಸ್ಸು ಏಜೆಂಟ್ ಬಳಗದಿಂದ ಬಸ್ ನಿಲ್ದಾಣದಲ್ಲಿ ಈ ಯೋಜನೆ ರೂಪುಗೊಂಡಿದೆ. ಸುಮಾರು ೩ ಲಕ್ಷ ವೆಚ್ಚದಲ್ಲಿ ರೋಟರಿ ಕ್ಲಬ್ ಕಾರ್ಕಳ ಹಾಗೂ ಬಸ್ ಏಜೆಂಟ್ ಬಳಗದ ಡಿ ಯೋಜನೆಯು ಪ್ರಾಯೋಜಕತ್ವ ವಹಿಸಿದೆ.

ಶುಭ ಸಮಾರಂಭಗಳಲ್ಲಿ ಉಳಿದು ವ್ಯರ್ಥವಾಗುವ ಆಹಾರವನ್ನು ಯೋಜನೆ ಹಸಿದವರಿಗೆ ನೀಡುತ್ತದೆ. ಈವರೆಗೆ ಮೂರು ತಿಂಗಳಲ್ಲಿ ಸುಮಾರು ಹದಿನಾಲ್ಕು ಸಾವಿರ ಮಂದಿ ತಮ್ಮ ಹಸಿವನ್ನು ಈ ಯೋಜನೆಯಿಂದ ನೀಗಿಸಿ ಕೊಂಡಿದ್ದಾರೆ. ಸಾರ್ವಜನಿಕರಿಗೆ ಸಹಕರಿಸುವ ಹೊದ್ದೆಂದ ಈ ಸಂಸ್ಥೆಗಳು ಯೋಜನೆ ಉಪಯೋಗಕ್ಕೆ ಹಗಲಿರುಳು ಶ್ರಮಿಸುತ್ತದೆ. ಈ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Related posts

Leave a Reply

Your email address will not be published. Required fields are marked *