Header Ads
Header Ads
Breaking News

ಕಾರ್ಕಳದಲ್ಲಿ ಹೆಚ್ಚುತ್ತಿರುವ ಮಂಗಗಳ ಸಾವು : ಆತಂಕದಲ್ಲಿರುವ ಜನತೆ

ಕಾರ್ಕಳ ತಾಲೂಕಿನಲ್ಲಿ ಇತ್ತಿಚಿನ ದಿನಗಳಲ್ಲಿ ಮಂಗಗಳ ಸಾವು ಅಲ್ಲಲ್ಲಿ ಕಾಣ ಸಿಗುತ್ತದೆ, ಕಳೆದ ವಾರ ಹಿರ್ಗಾನದ ಚಿಕ್ಕಾಲ್‌ಬೆಟ್ಟುವಿನಲ್ಲಿ ಮೃತ ಮಂಗನದೇಹ ಪತೇಯಾಗಿತ್ತು ಇಂದು ರಂಗನಪಲ್ಕೆ ಹಾಗೂ ಮುಂಡ್ಲಿ ಎಂಬಲ್ಲಿ ಮಂಗನ ಮೃತ ದೇಹ ಪತ್ತೇಯಾದ ವರದಿ ಬಂದಿದೆ ಇಂದು ಮುಂಜಾನೆ ಕಾರ್ಕಳದ ಸಲ್ಮಾರದ ಬಳಿ ವಿದ್ಯುತ್ ತಂತಿಯಲ್ಲಿ ಮೃತ ಮಂಗನ ಕಳೆಬರ ಪತ್ತೆಯಾಗಿದೆ ಕೂಡಲೇ ವೈದ್ಯಾಧೀಕಾರಿಯವರಿಗೆ ವರದಿಗಾರರು ಸಂಪರ್ಕಿಸಿದಾ ಸ್ಥಳಕ್ಕೆ ಅಗಮಿಸಿದ ಪಶು ವೈದ್ಯಾಧೀಕಾರಿಗಳಾದ ಡಾ| ಗಣೇಶ್ ಹಾಗೂ ಸುಬ್ರಮಣ್ಯ ಪ್ರಸಾದ್ ಮಂಗನ ಮೃತ ದೇಹವನ್ನು ಕೆಳಗಿಳಿಸಿ ಪರೀಕ್ಷಿಸಿ ಇದು ಲಂಗೀರು ಜಾತಿಗೆ ಸೇರಿದ ಮಂಗವಾಗಿದ್ದು ವಿದ್ಯುತ್ ಸ್ಪರ್ಶದಿಂದ ಮಂಗ ಸಾವನಾಪ್ಪಿದ್ದು ಇದಾರಿಂದ ಯಾರು ಅತುಕ ಮಡುವ ಅಗತ್ಯವಿಲ್ಲ ಎಂದು ಹೇಳಿದರು ನಂತರ ಅರಣ್ಯ ಇಲಾಖೆಯವರು ಮಂಗನ ಮೃತ ದೇಹವನ್ನು ದಹೆಸಿದರು. ಆದರೆ ಇಷ್ಟಾರ ತನಕ ಮಂಗನ ಜ್ವರದ ಲಕ್ಷಣ ಇಲ್ಲಿಯ ತನಕ ಕಾರ್ಕಳ ತಾಲೂಕಿನಲ್ಲಿ ವರದಿಯಾಗಲಿಲ್ಲ. 

Related posts

Leave a Reply