Header Ads
Header Ads
Header Ads
Breaking News

ಕಾರ್ಕಳದಲ್ಲಿ 63 ನೇ ವನ್ಯ ಜೀವಿ ಸಪ್ತಾಹ 2017 ರ ಆಚರಣೆ ಕಾರ್ಕಳ ಸಾಹಿತ್ಯ ಸಂಘದ ವತಿಯಿಂದ ಮಾಸ್ತಿ 125 ನೇ ಸ್ಮರಣ ನಮನ

63 ನೇ ವನ್ಯ ಜೀವಿ ಸಪ್ತಾಹ 2017 ರ ಆಚರಣೆ ಅಂಗವಾಗಿ ಕುದುರೆಮುಖ ವನ್ಯಜೀವಿ ವಿಭಾಗದ ಕಾರ್ಕಳ ವತಿಯಿಂದ ವನ್ಯಜೀವಿ ಅರಿವು ಮೂಡಿಸುವ ಮತ್ತು ನೀರಿಗಾಗಿ ಅರಣ್ಯ ಜನಾಂದೋಲನ ಕುರಿತು ಜಾಥಾವನ್ನು ಕಾರ್ಕಳ ಶಾಸಕ ಸುನೀಲ್ ಕುಮಾರ್ ಉಧ್ಘಾಟಿಸಿದರು.. ಜಾಥಾವು ತಾಲೂಕು ಕಚೇರಿ, ಬಂಡೀಮಟ ಬಸ್ ನಿಲ್ದಾಣ ಕಾರ್ಕಳ ಮುಖ್ಯ ರಸ್ತೆ ಮಾರ್ಗವಾಗಿ ಚಲಿಸಿ ಅನಂತಶಯನದಲ್ಲಿ ಮುಕ್ತಾಯಗೊಂಡಿತು. ಈ ಜಾಥಾದಲ್ಲಿ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಬೃಹತ್ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು.

ಕಾರ್ಕಳ ಸಾಹಿತ್ಯ ಸಂಘ ವತಿಯಿಂದ ಖಾಸಗಿ ಹೋಟೆಲ್‌ನಲ್ಲಿ ಪ್ರಕಾಶದಲ್ಲಿ ಮಾಸ್ತಿ 125  ಸ್ಮರಣ ನಮನವನ್ನು ಡಾ. ಎರ್ಯ ಲಕ್ಷ್ಮೀನಾರಾಯಣ ಆಳ್ವ ಉಧ್ಘಾಟಿಸಿದರು. ಬಳಿಕ ಮಾತನಾಡಿದ ಅವ್ರು ಇಂದಿನ ರಾಜಕೀಯ ಸ್ಥಿತಿಗತಿ ಬಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಚಂದ್ರಶೇಖರ ಕೆದಿಲಾಯ ಕಾರ್ಯದ್ಯಕ್ಷ ಎಂ, ಡಾ.ನರಹಳ್ಳಿ ಬಾಲಸುಬ್ರಮ್ಮಣ್ಯ , ರಾಮಚಂದ್ರ, ಪದ್ಮನಾಭ ಗೌಡ, ಗೌರವದ್ಯಕ್ಷ ತುಕಾರಾಮ್ ಉಪಸ್ಥಿತರಿದ್ದರು.

Related posts

Leave a Reply