Header Ads
Breaking News

ಕಾರ್ಕಳದಲ್ಲಿ 71ನೇ ಗಣರಾಜ್ಯೋತ್ಸವ ಸಂಭ್ರಮ:ತಾಲೂಕು ದಂಡಾಧಿಕಾರಿ ಪುರಂದರ ಹೆಗಡೆ ಅವರಿಂದ ಧ್ವಜಾರೋಹಣ

71 ನೇ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಕಳದ ಗಾಂಧಿ ಮೈದಾನದಲ್ಲಿ ಜರುಗಿತು.

ಕಾರ್ಕಳ ತಾಲೂಕು ದಂಡಾಧಿಕಾರಿ ಆದ ಪುರಂದರ ಹೆಗಡೆ ಧ್ವಜ ರೋಹಣ ಮಾಡಿ ರಾಜ್ಯೋತ್ಸವ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಕಾರ್ಕಳ ಶಾಸಕರಾದ ಸುನಿಲ್ ಕುಮಾರ್, ಮೇಜರ್ ಹರ್ಷ, ಜಿಎಸ್ ಶಶಿಧರ್, ರೇಖಾ ಶೆಟ್ಟಿ ಉಪಸ್ಥಿತರಿದ್ದು, ಕಾರ್ಕಳ ನಗರ ಠಾಣಾಧಿಕಾರಿ ಮಂಜು ರವರು ಮಂಜು ಕಮಾಂಡರ್ ಆಗಿ ಪಥಸಂಚಲನ ನಡೆಸಿದರು.

 

Related posts

Leave a Reply

Your email address will not be published. Required fields are marked *