Header Ads
Header Ads
Breaking News

ಕಾರ್ಕಳದ ಕ್ರೈಸ್ಟ್‌ಕಿಂಗ್ ಪದವಿ ಪೂರ್ವ. ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್. ನಾರಾಯಣ ಶೇಡಿಕಜೆಗೆ ಡಾಕ್ಟರೇಟ್.

ಕಾರ್ಕಳದ ಕ್ರೈಸ್ಟ್‌ಕಿಂಗ್ ಪದವಿ ಪೂರ್ವ. ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್. ನಾರಾಯಣ ಶೇಡಿಕಜೆಯವರಿಗೆ ಸೌತ್ ಅಮೇರಿಕನ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿದೆ.

ಡಾ| ಎಸ್ ರಾಧಾಕೃಷ್ಣನ್ ಭಾರತೀಯ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ನವದೆಹಲಿ ಇವರ ಶಿಫಾರಸಿನಂತೆ ತಮ್ಮ ಕ್ಷೇತ್ರದಲ್ಲಿ ಪ್ರಾಮಾಣಿಕ, ವಿಶಿಷ್ಟ ಮತ್ತು ವೈಯಕ್ತಿಕವಾಗಿ ಶೈಕ್ಷಣಿಕ ಸಾಧನೆ ಮಾಡಿದ ಶಿಕ್ಷಕರಿಗೆ ನೀಡುವ ಪುರಸ್ಕಾರ ಇದಾಗಿದೆ. ಶೈಕ್ಷಣಿಕ ಕ್ಷೇತ್ರದ ನಾಯಕತ್ವ ಮತ್ತು ಸೃಜನಶೀಲತೆಯೂ ಇದರ ಮಾನದಂಡವಾಗಿದೆ. ಸೌತ್ ಅಮೇರಿಕ ವಿಶ್ವವಿದ್ಯಾಲಯದ ವಿಶೇಷ ಪದವಿ ಪ್ರಧಾನದ ಸಮಾರಂಭದಲ್ಲಿ ಇವರಿಗೆ ಇದನ್ನು ಪ್ರಕಟಿಸಲಾಯಿತು.

Related posts

Leave a Reply