Header Ads
Header Ads
Header Ads
Breaking News

ಕಾರ್ಕಳದ ವೆಂಕಟ್ರಮಣ ದೇವಸ್ಥಾನದಲ್ಲಿ ಲಕ್ಷದಿಪೋತ್ಸವ ವೆಂಕಟ್ರಮಣ ದೇವರಿಗೆ ವಿಶೇಷ ಪೂಜೆ

 

ಕಾರ್ಕಳ ಪಡುತಿರುಪತಿ ಖ್ಯಾತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನ ಲಕ್ಷದೀಪೋತ್ಸ ಅಂಗವಾಗಿ ಕೆರೆದೀಪೋತ್ಸವ ಬಹು ವಿಜ್ರಂಬನೆಯಿಂದ ಜರುಗಿತು. ಶ್ರೀ ವೆಂಕಟರಮಣ ದೇವರನ್ನು ತೆಪ್ಪದಲ್ಲಿ ಕುಳ್ಳಿರಿಸಿ ತಟಾಕದಲ್ಲಿ ಪ್ರದಕ್ಷಣೆ ಗೈದು ಪೂಜೆ ನೆರವೇರಿಸಲಾಯಿತು. ದೇವಳದ ೧ನೇ ಮುಖ್ತೇಸರ ಹಾಗೂ ಬಜಕ ವೃಂದದವರು ಹಾಗೂ ಸಾವಿರಾರು ಭಕ್ತಾಧಿಗಳು ಭಾಗವಹಿಸಿ ಕೃತಜ್ಞರಾದರು.

ವರದಿ: ಕೆ. ಎಂ ಖಲೀಲ್

Related posts

Leave a Reply