Breaking News

ಕಾರ್ಕಳ ಪಡುಬಿದ್ರಿ ರಸ್ತೆ, ಮರಳು ಲಾರಿ ಪೊಲೀಸ್ ವಶಕ್ಕೆ

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಕೋದಂಡರಾಮಯ್ಯ ಕಾರ್ಕಳ ಪಡುಬಿದ್ರಿ ರಸ್ತೆಯಲ್ಲಿ ಅಕ್ರಮ ಮರಳು ಲಾರಿ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.
ಲಾರಿಗಳನ್ನು ವಶಪಡಿಸಿಕೊಂಡು ಪಡುಬಿದ್ರಿ ಠಾಣೆಗೆ ದೂರ ಕೊಟ್ಟುದರಿಂದ ಮರಳು ಸಮೇತ ವಾಹನಗಳು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಾಲಕರು ಸ್ಥಳದಿಂದ ಪರಾರಿಯಾಗಿದ್ದಾರೆ. ದೂರಿನಂತೆ ವಾಹನಗಳ ಮಾಲಕ ದಾದಾಪೀರ್ ಮತ್ತು ಅಜಿತ್ ಮೇಲೆ ಮರಳು ಅನಧಿಕೃತ ಸಾಗಾಟ ಮತ್ತು ಕಳ್ಳತನ ಕೇಸ್ ದಾಖಲಾಗಿದೆ. ಪಡುಬಿದ್ರಿ ಪೊಲೀಸ್‌ರು ತನಿಖೆ ನಡೆಸುತ್ತಿದ್ದಾರೆ.

Related posts

Leave a Reply