Header Ads
Header Ads
Breaking News

ಕಾರ್ಕಳ : ಪಡು ತಿರುಪತಿಯಲ್ಲಿ ಕೆರೆ ದೀಪೋತ್ಸವ

ಐತಿಹಾಸಿಕ ಪಡು ತಿರುಪತಿ ಎಂದೇ ಖ್ಯಾತಿ ಪಡೆದ ಶ್ರೀ ವೆಂಕಟರಮಣ ಕ್ಷೇತ್ರದಲ್ಲಿ ಕಾರ್ತಿಕ ಮಾಸದಂದು ವರ್ಷ ಪ್ರತಿ ಜರಗುತ್ತಿರುವ ದೀಪೋತ್ಸವದ ಪ್ರಯುಕ್ತ ಕೆರೆ ದೀಪೋತ್ಸವ ವಿಜೃಂಭಣೆಯಿಂದ ನೆರವೇರಿತ್ತು. ಶ್ರೀ ಕ್ಷೇತ್ರದಲ್ಲಿ ಆರಾಧಿಸಲಾಗುವ ಹಾಗೂ ಉತ್ಸವ ದೇವರುಗಳಾದ ಶ್ರೀನಿವಾಸ ಹಾಗೂ ವೆಂಕಟರಮಣ ದೇವರ ಅಲಂಕೃತ ಮೂರ್ತಿಗಳನ್ನು ತೇಪೆಯಲ್ಲಿ ಜಲ ವಿಹಾರ ನಡೆಸಲಾಯಿತು. ಆಸ್ತಿಕ ಬಾಂಧವರು ದೇವತಾ ಕಾರ್ಯದಲ್ಲಿ ಪಾಲ್ಗೊಂಡರು.

Related posts

Leave a Reply