Header Ads
Header Ads
Header Ads
Breaking News

ಕಾರ್ಕಳ ಪುರಸಭೆಯಲ್ಲಿ ಪೌರ ಕಾರ್ಮಿಕ ದಿನಾಚರಣೆ ಊರು ಸುಂದರವಾಗಿಸಲು ಪೌರ ಕಾರ್ಮಿಕರಿಂದಲೇ ಸಾಧ್ಯ ಪುರಸಭೆ ಅಧಿಕಾರಿ ಮಾಬೆಲ್ ಡಿಸೋಜಾ ಹೇಳಿಕೆ

 

ಕಾರ್ಕಳ ಪುರಸಭೆಯಲ್ಲಿ ಪೌರ ದಿನಾಚರಣೆ ಆಚರಿಸಿದೆವು. ಪುರಸಭೆ ಅಧಿಕಾರಿ ಮಾಬೆಲ್ ಡಿಸೋಜ ಮಾತನಾಡಿ ಒಂದು ಊರು ಸುಂದರವಾಗಿರಲು ಅದು ಕೇವಲ ಪೌರ ಕಾರ್ಮಿಕರಿಂದಲೇ ಸಾಧ್ಯ ಎಂದರು. ನಂತರ ಮಾತನಾಡಿದ ಪುರಸಭೆ ಉಪಾಧ್ಯಾಕ್ಷ ಗಿರಿಧರ್ ಶೆಣೈ ಪೌರ ಕಾರ್ಮಿಕರು ಪುರ ಸಭೆಗೆ ತಿಲಕ ಇಟ್ಟಂತೆ ಇವರ ಶ್ರಮವನ್ನು ನಾವು ಮರೆಯುವಂತಿಲ್ಲ. ನಾವು 5 ವರ್ಷ ಅಧಿಕಾರದಲ್ಲಿ ಇರುತ್ತೇವೆ. ಇವರು 36 ವರ್ಷ ಅಧಿಕಾರದಲ್ಲಿ ಸೇವೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಪ್ರೋತ್ಸಾಹ ಧನ ನೀಡಲಾಯಿತು.ಕಾರ್ಕಳ ಪುರಸಭೆಯ ಮೂರು ಕಾರ್ಮಿಕರಿಗೆ ಹೆಚ್ಚಿನ ತರಭೇತಿಗೆ ಮಲೆಷಿಯಾಕ್ಕೆ ಹೋಗುವ ಅನುವು ಮಾಡಿಕೊಡಲಾಯಿತು.

Related posts

Leave a Reply