Header Ads
Header Ads
Header Ads
Breaking News

ಕಾರ್ಕಳ ಪುರಸಭೆ ವತಿಯಿಂದ ಗಾಂಧಿ ಜಯಂತಿ ಆಚರಣೆ ಕಾರ್ಕಳದ ಗಾಂಧಿ ಮೈದಾನದಲ್ಲಿರುವ ಗಾಂಧಿ ಪ್ರತಿಮೆಗೆ ನಮನ

ಕಾರ್ಕಳದ ಗಾಂಧಿ ಮೈದಾನದಲ್ಲಿರುವ ಗಾಂಧಿ ಪ್ರತಿಮೆಗೆ ಪುರಸಭೆ ಅಧ್ಯಕ್ಷೆ ಅನಿತ ಅಂಚನ್ ಹೂ ಮಾಲೆ ಹಾಕಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಜೀವನದಲ್ಲಿ ಗಾಂಧಿಜಿಯವರ ತತ್ವ ಹಾಗೂ ಆದರ್ಶಗಳನ್ನು ಪಾಲಿಸಬೇಕು ಹಾಗೂ ಸ್ವಚ್ಛತೆಗೆ ಮಹತ್ವ ನೀಡಬೇಕೆಂದರೂ ಈ ಸಂದರ್ಭದಲ್ಲಿ ಸ್ಥಾಯಿ ಅಧ್ಯಕ್ಷರಾದ ಅಕ್ಷಯ ರಾವ್ ಪುರಸಭೆ ಸದಸ್ಯರಾದ ಅಶ್ಪಕ್ ಅಹಮದ್, ಸುಬಿತ್ ಎನ್.ಎಚ್. , ಮಹಮ್ಮದ್ ಶರೀಫ್, ಪಾಶ್ವನಾಥ ವರ್ಮ ಹಾಗೂ ಪುರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply