Header Ads
Header Ads
Breaking News

ಕಾರ್ಕಳ ಬೂತ್ ಮಟ್ಟದ ವಾರ್ಡ್ ಸಭೆ ಸದಸ್ಯ ಅಶ್ಫಕ್ ಅಹಮ್ಮದ್‌ರ ಮನೆಯಲ್ಲಿ ನಡೆದ ಸಭೆ

ಕಾರ್ಕಳ : ಬಂಗ್ಲಗುಡ್ಡೆ ಕಜೆಯ ೧ನೇ ವಾರ್ಡಿನ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ವಾರ್ಡಿನ ಸದಸ್ಯರಾದ ಆಶ್ಫಕ್ ಅಹಮ್ಮದ್ ರವರ ಮನೆಯಲ್ಲಿ ಜರುಗಿತು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರದೇಶ ರಾಜ್ಯ ಕಾರ್ಯದಶಿ ಭರತ್ ಮುಂಡೂಡಿ ಮಾತನಾಡಿ ನಮ್ಮ ಉಭಯ ಜಿಲ್ಲೆಗಳಲ್ಲಿ ಬ್ಯಾಂಕ್ ಎಲ್.ಐ.ಸಿ ವೈದಕೀಯ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿದೆ.

ರಾಷ್ಟ್ರದಲ್ಲಿ ಪ್ರಸಿದ್ದಿ ಪಡೆದ ಜಿಲ್ಲೆಗಳಾಗಿದವು. ದೇಶದಲ್ಲಿ ಬಿ.ಜೆ.ಪಿ ಸರಕಾರವು ಬಂದ ನಂತರ ನಮ್ಮ ಉಭಯ ಜಿಲ್ಲೆಗಳಲ್ಲಿ ರಕ್ತದ ಒಕೂಳಿ ಹರಿಯುತ್ತಿದೆ. ನಮ್ಮನ್ನು ಆಳುತ್ತಿರುವ ಮೋದಿ ಸರಕಾರವನ್ನು ಅದಷ್ಟು ಬೇಗ ಕಿತ್ತೂಹಾಕಬೇಕೆಂದು ಹೇಳಿದರು.ನಂತರ ಮತಾನಾಡಿದ ಕರ್ನಾಟಕ ಕಾಂಗ್ರೆಸ್ ರಾಜ್ಯ ಸಮಿತಿಯ ವಕ್ತಾರ ಹರ್ಷ ಮೈಲಿ ನನ್ನ ತಂದೆ ವೀರಪ್ಪ ಮೂಲಿ ಯವರಿಗೆ ದೇಶದಲ್ಲಿ ಅಂತ್ಯಂತ ಗೌರವ ಸ್ಥಾನ ತಂದುಕೊಟ್ಟವರು ಕಾರ್ಕಳದವರಾಗಿರುತ್ತಾರೆ ಎಂದು ಹೇಳಿದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೊಟ್ಯಾನ್, ಚುನಾವಣಾ ಪ್ಚಾರ ಸಮಿತಿ ಅಧ್ಯಕ್ಷ ಶೇಖರ್ ಮಡಿವಾಳ ಕೃಷ್ಣ ಮೂರ್ತಿ, ಆಶ್ಪಕ್ ಅಹಮ್ಮದ್, ಸುಭಿತ್ ಎನ್. ಆರ್. ಪ್ರಭಾಕರ್ ಬಂಗೇರ ಉಪಸ್ಥಿತರಿಂದರು.
ವರದಿ: ಕೆ.ಎಂ. ಖಲೀಲ್ ಕಾರ್ಕಳ