Header Ads
Breaking News

ಕಾರ್ಕಳ ಮಾರಿಯಮ್ಮ ದೇವಳದಲ್ಲಿ ನವರಾತ್ರಿ ಸಂಭ್ರಮ

ಕಾರ್ಕಳ ಮಾರಿಯಮ್ಮ ದೇವಸ್ತಾನದಲ್ಲಿ ನವರಾತ್ರಿ ಪ್ರಯುಕ್ತ ವರ್ಷಂಪ್ರತಿ ನಡೆಯುವ ಚಂಡಿಕಾಯಾಗ ಹಾಗು ಸಾಯಂಕಾಲ ಶ್ರೀ ಮಾರಿಯಮ್ಮ ದೇವಿಯ ದರ್ಶನ ಸಾವಿರಾರು ಭಕ್ತರು ಬಂದು ದೇವಿಯ ಪ್ರಸಾದ ಹಾಗು ಅನ್ನಸಂತರ್ಪಣೆಯ ಪ್ರಸಾದವನ್ನು ಸ್ವಿಕರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರಿದ್ದರು.

Related posts

Leave a Reply

Your email address will not be published. Required fields are marked *