Header Ads
Header Ads
Header Ads
Breaking News

ಕಾರ್ಕಳ ವೆಂಕಟ್ರಮಣ ದೇವಳದಲ್ಲಿ ಕೆರೆ ದೀಪೋತ್ಸವ

ಕಾರ್ಕಳ ಪಡುತಿರುಪತಿ ಖ್ಯಾತಿಯನ್ನು ಪಡೆದಿರುವ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕೆರೆ ದೀಪೊತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಊರ ಪರ ಊರ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಕೆರೆ ದೀಪೊತ್ಸವದಲ್ಲಿ ಪಾಲ್ಗೊಂಡು ದೇವರ ಗಂಧಪ್ರಸಾದ ಸ್ವೀಕರಿಸಿದರು. ಸುಮಂತ್ ಜೋಶಿಯವರು ಕೆರೆ ದೀಪೋತ್ಸವ ಆಚರಣೆಯ ಕುರಿತು ಮಾಹಿತಿ ನೀಡಿದರು. ಪ್ರಧಾನ ಅರ್ಚಕರರಾದ ಅನಿಲ್ ಜೋಶಿ ಹಾಗು ರವೀಂದ್ರ ಪುರಾಣಿಕ, ಆಡಳಿತ ಮೊಕ್ತೇಸರ ಜಯರಾಮ ಪ್ರಭು ಮುಂತಾದ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *