Header Ads
Header Ads
Breaking News

ಕಾರ್ಕಳ ಹದಗೆಟ್ಟ ರಸ್ತೆಗೆ ಶಾಶ್ವತ ಪರಿಹಾರ: ಇದು ವಿ4ನ್ಯೂಸ್ ಇಂಪ್ಯಾಕ್ಟ್

ಕಾರ್ಕಳ : ಕಾರ್ಕಳ ಪುರಸಭೆ ವ್ಯಾಪ್ತಿಯ3ಕಿ.ಮೀ. ಮುಖ್ಯರಸ್ತೆ ಸರಿಸುಮಾರು 7ತಿಂಗಳುಗಳಿಂದ ತೀವ್ರವಾಗಿ ಹದಿಗೆಟ್ಟು ಹೋಗಿತ್ತು ಈ ಸಂದರ್ಭದಲ್ಲಿ ವಾಹನ ಚಾಲಕರು ಪ್ರಯಾಣ ಮಾಡುವುದೇ ಒಂದು ಸಾಹಸವಾಗಿತು. ಪುರಸಭೆಯ ಮೇಲೆ ಈ ಸಮಸ್ಯೆಯ ಬಗ್ಗೆ ಒತ್ತಡ ಬಿದ್ದು ಒಟ್ಟಾರೆಯಾಗಿ ರಸ್ತೆ ಹೊಂಡ ಮುಚ್ಚಿದ ಕಳಪೆ ಕಾಮಗಾರಿಕೆ ಮಾಡುತ್ತಿತ್ತು. ಕಾಮಗಾರಿ ನಡೆದು ಒಂದೆರಡು ದಿನದಲ್ಲಿ ಅದೇ ಸಮಸ್ಯೆ ಎದುರಾತ್ತಿತ್ತು. ಇದನ್ನು ಗಮನಿಸಿದ ಈ ಸಮಸ್ಯೆಯನನ್ನು v4 ನ್ಯೂಸ್ಮಾದ್ಯಮದಲ್ಲಿ ಕಳೆದ ತಿಂಗಳು 25 ರಿಂದ ಸವಿಸಾರವಾಗಿ ಸುದ್ದಿ ಪ್ರಸಾರ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಪುರಸಭೆ ಅಧಿಕಾರಿ ಮಳೆ ಸ್ವಲ್ಪ ಮಟ್ಟಿಗೆ ಕಮ್ಮಿಯಾಗಲಿ ನಂತರ ಶಾಶ್ವತವಾಗಿ ಈ ಸಮಸ್ಯೆಗೆ ಪರಿಹಾರ ಒದಗಿಸುತ್ತೇವೆ ಎಂದು ಹೇಳಿದಾಗಿ ನಿನ್ನೆ ಕಾರ್ಕಳದ ಮುಖ್ಯ ರಸ್ತೆ ಶಾಶ್ವತವಾದ ಕಾಮಗಾರಿಕರಣ ಮಾಡಿ ರಸ್ತೆ ಬದಿಯ ವರ್ತಕರಿಗೆ ಹಾಗೂ ಸಣ್ಣ ವ್ಯಾಪರಸರಿಗೆ ಹಾಗೂ ವಾಹನ ಚಾಲಕರಿಗೆ ಸಮಸ್ಯೆಯಿಂದ ಮುಕ್ತಿ ದೊರೆತಂತಾಗಿದೆ. ಇಲ್ಲಿಯ ಸ್ಥಳೀಯ ವರ್ತಕರು v4 ಮಾದ್ಯಮಕ್ಕೂ ಹಾಗೂ ಪುರಸಭೆಗೆ ಕೃತಜ್ಞತೆಯನ್ನು ನೀಡಿರುತ್ತಾರೆ.

ವರದಿ
ಕೆ.ಎಮ್. ಖಲೀಲ್

Related posts

Leave a Reply