Header Ads
Header Ads
Breaking News

“ಕಾರ್ಗಿಲ್ ವಿಜಯ್ ದಿವಸ್” ಪ್ರಯುಕ್ತ ನಗರದ ಕದ್ರಿ ಹುತಾತ್ಮರ ಸ್ಮಾರಕದಲ್ಲಿ ವೀರ ಯೋಧರಿಗೆ ಶಾಸಕ ಡಿ.ವೇದವ್ಯಾಸ್ ಪುಷ್ಪನಮನ ಸಲ್ಲಿಸಿದರು

ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ನಗರದ ಕದ್ರಿ ಹುತಾತ್ಮರ ಸ್ಮಾರಕದಲ್ಲಿ ವೀರ ಯೋಧರಿಗೆ ಶಾಸಕ ಡಿ.ವೇದವ್ಯಾಸ್ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು,
ಪಾಕಿಸ್ತಾನದ ಕುತಂತ್ರಕ್ಕೆ ನಮ್ಮ ವೀರ ಯೋಧರ ತಕ್ಕ ಉತ್ತರ ನೀಡಿದ ದಿನವಾಗಿದೆ. ನಾವು ನಿರಂತರವಾಗಿ ಯೋಧರನ್ನ ಸ್ಮರಿಸಬೇಕಾಗಿದೆ ಎಂದು ಅವರು ಹೇಳಿದರು.
 

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ್ ಕಂಡೆಟ್ಟು,ವಾರ್ಡ್ ಅಧ್ಯಕ್ಷ ರಾಮಕೃಷ್ಣ ರಾವ್,ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಸಂತ್ ಜೆ ಪೂಜಾರಿ,ಬಿ ಜೆ ಪಿ ಮಲಯಾಳಿ ಪ್ರಕೋಷ್ಠದ ಸಂಚಾಲಕ ಪ್ರದೀಪ್ ಕುಮಾರ್.ಮಹಾ ಶಕ್ತಿಕೇಂದ್ರ ಸಹ ಸಂಚಾಲಕ್ ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು

Related posts

Leave a Reply