Header Ads
Breaking News

ಕಾರ್ಮಿಕರ ದಿನಾಚರಣೆ ದಿನದಂದು ಕೂಲಿ ಕಾರ್ಮಿಕನ ಆತ್ಮಹತ್ಯೆ

ನಿಟ್ಟೂರು ಡ್ರೈನೆಜ್ ನೀರು ಶುದ್ಧಿಕರಣ ಘಟಕದ ಬಳಿ, ಇರುವ ಕಾಡಿನಲ್ಲಿ, ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಮೃತ ಯುವಕ ಗದಗ ಮೂಲದ ವಲಸೆ ಕಾರ್ಮಿಕ ಸಿದ್ಧಪ್ಪ (32) ಎಂದು ಗುರುತಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಇಲಾಖೆಗೆ ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಸಹಕರಿಸಿದ್ದಾರೆ.

Related posts

Leave a Reply

Your email address will not be published. Required fields are marked *