Header Ads
Header Ads
Breaking News

ಕಾಲಾ ಚಿತ್ರ ಬಿಡುಗಡೆ ಮಂಗಳೂರಿನಲ್ಲಿ ಯಾವುದೇ ವಿರೋಧವಿಲ್ಲ

ರಜನಿಕಾಂತ್ ಅಭಿನಯದ ’ಕಾಲ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಇದೇ ವೇಳೆ ರಾಜ್ಯದ ವಿವಿಧೆಡೆ ವಿರೋಧ ವ್ಯಕ್ತವಾಗಿದೆ. ಆದರೆ ಕಡಲನಗರಿ ಮಂಗಳೂರಿನಲ್ಲಿ ಈ ಚಿತ್ರಕ್ಕೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಮಂಗಳೂರಲ್ಲಿ ಈ ಚಿತ್ರಕ್ಕೆ ಯಾವುದೇ ಸಂಘಟನೆಗಳು ವಿರೋಧ ವ್ಯಕ್ತಪಡಿಸಿಲ್ಲ. ಮಂಗಳೂರಿನ ಬಿಜೈಯಲ್ಲಿರುವ ಭಾರತ್ ಮಾಲ್ ನ ಬಿಗ್ ಸಿನೆಮಾ ಮತ್ತು ಪಾಂಡೇಶ್ವರದ ಫೋರಂ ಮಾಲ್ ನ ಪಿವಿಆರ್ ಸಿನಿಮಾದಲ್ಲಿ ’ಕಾಲ’ ಚಿತ್ರ ಪ್ರದರ್ಶನ ಕಾಣಲಿದೆ. ಹೀಗಾಗಿ ಈ ಮಾಲ್ ಗಳ ಮುಂದೆ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.

 

Related posts

Leave a Reply