Header Ads
Header Ads
Breaking News

ಕಾವ್ಯ ನಿಗೂಢ ಸಾವು ಪ್ರಕರಣ ರುಕ್ಮಯ್ಯ ಪೂಜಾರಿ ಕಾವ್ಯಾ ಮನೆಗೆ ಭೇಟಿ ಮನೆಯವರಿಗೆ ಸಾಂತ್ವಾನ ಹೇಳಿದ ಮಾಜಿ ಶಾಸಕ

ಅಂತರಾಷ್ಟ್ರೀಯ ಕ್ರೀಡಾಪಟು ಕಾವ್ಯ ನಿಗೂಢ ಸಾವು ಕಳೆದು ಕೆಲ ದಿನ ಕಳೆದರೂ ಜನಪ್ರತಿನಿಧಿಗಳ ಮತ್ತು ಸಂಘ ಸಂಸ್ಥೆಗಳು ಕಾವ್ಯ ಮನೆಗೆ ಪ್ರತೀ ದಿನ ಬೇಟಿ ನೀಡುತ್ತಿದ್ದಾರೆ, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಕಾವ್ಯ ಮನೆಗೆ ಬೇಟಿ ನೀಡಿ ಕಾವ್ಯ ತಂದೆ ತಾಯಿಗಳಿಗೆ ಸಾಂತ್ವಾನ ಹೇಳಿದರು, ಕಾವ್ಯ ಸಾವಿನ ಬಗ್ಗೆ ಮಾಹಿತಿ ಪಡೆದ ರುಕ್ಮಯ್ಯ ಪೂಜಾರಿ ಈ ಬಗ್ಗೆ ತನಿಖೆಗೆ ಒತ್ತಾಯಿಸುದಾಗಿ ಕಾವ್ಯ ತಂದೆ ತಾಯಿಗೆ ಭರವಸೆ ಇತ್ತರು. ಈ ಸಂದರ್ಭ ಬಿಜೆಪಿ ಮುಖಂಡರಾದ ಜಗದೀಶ್ ಅಧಿಕಾರಿ, ಹರಿಶ್ ಪೂಂಜ, ಸುರೇಶ್ ಕಮರಡ್ಕ, ಕೃಷ್ಣಪ್ಪ ಪೂಜಾರಿ, ಸಂದೀಪ್ ಶೇಟ್ಟಿ ಮರವೂರು, ವಿನೋದ್ ಬೆಳ್ಳಾಯರು, ಸಂದೇಶ್ ಪೂಜಾರಿ, ಅಭಿಲಾಷ್ ಶೆಟ್ಟಿ ಮತ್ತಿತರರು ಇದ್ದರು.
ವರದಿ: ನಿಶಾಂತ್ ಮುಲ್ಕಿ

Related posts

Leave a Reply