Header Ads
Header Ads
Breaking News

ಕಾವ್ಯ ಸಾವು ವಿಷಾದ ವ್ಯಕ್ತಪಡಿಸಿದ ಬಿರುವೆರ್ ಕುಡ್ಲ, ಕೂಲಂಕುಷ ತನಿಖೆಗೆ ಆಗ್ರಹ

ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾವ್ಯ ಅಸಹಜ ಸಾವಿನ ತನಿಖೆಯಾಗಬೇಕು ಎಂದು ಫ್ರೆಂಡ್ಸ್ ಬಳ್ಳಾಲ್‌ಭಾಗ್ ಬಿರುವೆರ್ ಕುಡ್ಲ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕಾವ್ಯಾಳ ಅಸಹಜ ಸಾವಿಗೆ ನಮ್ಮ ಸಂಘಟನೆ ವಿಷಾಧ ವ್ಯಕ್ತಪಡಿಸಿದೆ. ಆಕೆಯ ಸಾವಿನ ಬಗ್ಗೆ ಕುಲಂಕುಷವಾಗಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

Related posts

Leave a Reply