Header Ads
Header Ads
Breaking News

ಕಾವ್ರಾಡಿ ಕಂಡ್ಲೂರು ಅಂಗಡಿಗೆ ಬೆಂಕಿ, ದಿನಸಿ ಅಂಗಡಿಗೆ ರೂ. ಮೂರು ಲಕ್ಷ ನಷ್ಟ

ಕಾವ್ರಾಡಿ ಗ್ರಾ. ಪಂ. ವ್ಯಾಪ್ತಿಯ ಕಂಡೂರು ಬಸ್ ನಿಲ್ದಾಣದ ಬಳಿ ಜಯರಾಮ್ ಪೂಜಾರಿ ಅವರಿಗೆ ಸೇರಿದ ದಿನಸಿ ಸಾಮಗ್ರಿಗಳ ಅಂಗಡಿಗೆ ಬೆಳಗ್ಗಿನ ಜಾವ ಅಕಸ್ಮಿಕವಾಗಿ ಬೆಂಕಿ ಅನಾಹುತವಾಗಿ ಸುಮಾರು ರೂ. ೩ ಲಕ್ಷಕ್ಕೂ ಅಧಿಕ ನಷ್ಠ ಸಂಭವಿಸಿದೆ.
ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು ಕಾವ್ರಾಡಿ ಗ್ರಾ. ಪಂ. ಮತ್ತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಅಂಗಡಿಯಲ್ಲಿ ದಿನಸಿ, ಕಾಸೆಟಿಕ್ ಹಾಗೂ ಇತರೆ ಗೃಹ ಬಳಕೆ ವಸ್ತುಗಳಿದ್ದು ಬೆಂಕಿ ಅಕಸ್ಮಿಕದಿಂದ ಸಂಪೂರ್ಣ ನಾಶವಾಗಿದೆ.

Related posts

Leave a Reply